Screen Cast Mobile to PC Tutorial

Опубликовано: 30 Май 2026
на канале: Logical Thinker
59
4

ಹಾಯ್ ಫ್ರೆಂಡ್ಸ್‌ , ನಾನು ನಿಮ್ಮ , ಸ್ವಪ್ನ . ಲಾಜಿಕಲ್‌ ತಿಂಕರ್‌ ಯುಟ್ಯುಬ್ ಚಾನಲ್‌ಗೆ, ನಿಮ್ಮನ್ನ ವೆಲ್‌ ಕಮ್ ಮಾಡ್ತಿದೀನಿ. ಈ ವಿಡಿಯೋದಲ್ಲಿ ಮೊಬೈಲ್‌ ಸ್ಕ್ರೀನ್ ಅನ್ನು ಹೇಗೆ ಕಂಪ್ಯೂಟರ್‌ ಸ್ಕ್ರೀನ್ಗೆ ಕ್ಯಾಸ್ಟ್ ಮಾಡ್ಬೋದು ಅನ್ನೋದ್ರ ಬಗ್ಗೆ ತಿಳ್ಕೊಳ್ತೀರ. ಮೊದ್ಲಿಗೆ ಡೆಸ್ಕ್‌ಟಾಪ್‌ನ ಸರ್ಚ್‌ ಬಾರ್‌ನಲ್ಲಿ , ಪ್ರೊಜೆಕ್ಷನ್‌ ಸೆಟ್ಟಿಂಗ್‌ ಅಂತ ಟೈಪ್ ಮಾಡಿ, ಅದ್ರಲ್ಲಿ ಅವಶ್ಯಕತೆ ಇರುವ ಆಪ್ಷನ್‌ಗಳ್‌ನ ‌ಚೂಸ್ ಮಾಡ್ಬೇಕು. ಆಮೇಲೆ, ಲಾಂಚ್ ದ, ವಯರ್ಲೆಸ್ ಡಿಸ್‌ಪ್ಲೆ app, ಟು ಪ್ರೊಜೆಕ್ಟ್ ಟು ದಿಸ್ ಪೀಸಿ, ಅನ್ನೋ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ. ಆಮೇಲೆ, ನಿಮ್ಮ ಮೊಬೈಲ್‌ನಲ್ಲಿ ಕ್ಯಾಸ್ಟ್ ಅನ್ನೊ ಆಪ್ಷನ್‌ ಅನ್ನು ಚೂಸ್ ಮಾಡ್ಬೇಕು. ಕ್ಯಾಸ್ಟ್ ಗೆ ವೈಫೈ ನೆಟ್‌ವರ್ಕ್ ಅವಶ್ಯಕತೆ ಇರೋದ್ರಿಂದ ವೈಫೈ ಅನ್ನು ಆನ್ ಮಾಡ್ಬೇಕು ಅಂತ ಡೈಲಾಗ್‌ ಬಾಕ್ಸ್ ಬರುತ್ತೆ, ವೈಫೈ ಆನ್ ಇದ್ರೆ ಈ ಡೈಲಾಗ್‌ ಬಾಕ್ಸ್ ಬರೊಲ್ಲ. ಒಕೆ ಕೊಟ್‌ಆದ್ಮೇಲೆ ಪೀಸಿದು ನೇಮ್‌ ಡಿಸ್‌ಪ್ಲೆ ಆಗುತ್ತೆ. ಅದ್ರ್‌ಮೇಲೆ ಕ್ಲಿಕ್‌ ಮಾಡಿ. ಆಮೇಲೇ ಕಂಪ್ಯೂಟರ್ ಸ್ಕ್ರೀನ್ ಮೇಲೆ ಮೊಬೈಲ್‌ ಕನೆಕ್ಟ್ ಆಗಿರೋದ್ದನ್ನ ನೋಡ್ಬೋದು. ನೋಡಿ, ನಾನು ಇಲ್ಲಿ ಮೂವಿ ಪ್ಲೆ ಮಾಡ್ತೀನಿ. ಅದು, ಈಗ ಕಂಪ್ಯೂಟರ್ ಸ್ಕ್ರೀನ್ ನಲ್ಲಿ ಡಿಸ್‌ಪ್ಲೆ ಆಗ್ತಾ ಇದೆ. ಈಗ, ವರ್ಟಿಕಲ್ ಪೊಸಿಷನ್ ನಿಂದ ಹಾರಿಸಾನ್‌ಟಲ್ ಪೊಸಿಷನ್ ಗೆ, ಮೊಬೈಲ್‌ನ ತಿರ್ಗ್‌ಸಿದಾಗ ಹೇಗೆ ಕಾಣುತ್ತೆ ನೋಡಿ. ಓಕೆ ಫ್ರೆಂಡ್ಸ್‌ ಈತರದು ಇನ್ನೂ ಹೆಚ್ಚಿನ ವಿಡಿಯೋಗಳು ಬೇಕಾದ್ರೆ, ನಮ್ಮ ಚಾನಲ್‌ನ ಸಬ್‌ಸ್ಕ್ರೈಬ್ ಮಾಡೊದ್ನ ಮರಿಬೇಡಿ. ನನ್ನ್‌ voice ಇಷ್ಟ ಆಯಿತಾ ನಿಮ್ಗೆ ? . . ಪ್ಲೀಸ್‌ ಅದ್ರ್‌ಬಗ್ಗೆ ಕಮೆಂಟ್‌ ಮಾಡಿ ತಿಳ್ಸಿ ಹಾಯ್ತ!