Deepika Das silent marriage in Goa? 💞💕

Опубликовано: 12 Март 2026
на канале: Data Shots
389
8

Deepika Das Marriage: ಬಿಗ್‌ಬಾಸ್‌ ಕನ್ನಡ ಸೀಸನ್‌ 9ರಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ದಾಸ್‌ ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ನಿಜಕ್ಕೂ ಇವರು ಮದುವೆಯಾಗಿದ್ದಾರ? ಇದ್ಯಾವುದೋ ಜಾಹೀರಾತು ಫೋಟೋಶೂಟ್‌ ಆಗಿರಬಹುದೇ? ಎಂಬ ಸಂದೇಹ ಮೂಡಿದೆ.
ಬಿಗ್‌ಬಾಸ್‌ ಕನ್ನಡ ಸೀಸನ್‌ 9ರಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ದಾಸ್‌ ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ನಟಿ ಸೈಲೆಂಟ್‌ ಆಗಿ ಮದುವೆಯಾಗಿಬಿಟ್ರ? ದೀಪಿಕಾ ದಾಸ್‌ ಕೈ ಹಿಡಿದ ವರ ಯಾರು? ಎಂಗೇಜ್‌ಮೆಂಟ್‌ ಇತ್ಯಾದಿಗಳ ಸುದ್ದಿಯೇ ಇಲ್ಲದೆ ನೇರವಾಗಿ ಮದುವೆಯಾದ್ರ? ಇದು ಪ್ರೀವೆಡ್ಡಿಂಗ್‌ ಫೋಟೋಶೂಟಾ? ಇತ್ಯಾದಿ ಸಂದೇಹಗಳು ಬರುವಂತೆ ದೀಪಿಕಾ ದಾಸ್‌ ತನ್ನ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ದೀಪಿಕಾ ದಾಸ್ ಮದುವೆ.. ದುಬೈನಲ್ಲಿ ನೆಲಸಿರೋ ಕನ್ನಡ ಮೂಲದ ಬ್ಯುಸಿನೆಸ್​​ ಮೆನ್ ಜೊತೆ ದೀಪಿಕಾ ದಾಸ್ ಮದುವೆ.. ಗೋವಾದಲ್ಲಿ ಡೆಸ್ಟಿನೇಷನ್ ಮ್ಯಾರೆಜ್ ಆದ ದೀಪಿಕಾ ದಾಸ್..

#Deepikadas #DeepikaDasMarriage #Actor #Biggboss #Nagini #Heroine #Deepikamarriage #Actress #breakingnews #breakingnewsinkannada #kannadalivetv #latestnews #karnatakanews #karnatakalatestnews #kannadalatestnews #newsinkannada #kannadanewstoday #kannadanewsheadlines #newsheadlines

Deepikadas, DeepikaDasMarriage, Actor, Biggboss, Nagini, Heroine, Deepikamarriage, #Actress, kannada news, breaking news, breaking news in kannada, kannada news channel, live news, latest news, karnataka news, karnataka latest news, kannada latest news, news in kannada, kannada news today, kannada news headlines, news headlines

Deepika Das Marriage: Did actress Deepika Das marry silently? Bigg Boss beauty's wedding photoshoot
Actress Deepika Das, who participated in Bigg Boss Kannada Season 9, uploaded her wedding photos on Instagram. Is the actress married silently? Who is Deepika Das's groom? Did you get married straight away without any news of engagement etc.? Is this a prewedding photoshoot? Deepika Das has shared her wedding photos to clear doubts.