YouTube Video Upload ಮಾಡುವ ಸರಿಯಾದ ವಿಧಾನ | Title, Description, Tags ಹೇಗೆ ಹಾಕಬೇಕು?
YouTube Video Upload ಮಾಡುವಾಗ ಸಣ್ಣ ತಪ್ಪುಗಳೂ ನಿಮ್ಮ Views ಮೇಲೆ ಪರಿಣಾಮ ಬೀರುತ್ತವೆ! 😳
ಈ ವಿಡಿಯೋದಲ್ಲಿ YouTube Video Upload ಮಾಡುವ ಸರಿಯಾದ ವಿಧಾನವನ್ನು ಸಂಪೂರ್ಣವಾಗಿ ತಿಳಿಸಿದ್ದೇನೆ. Title, Description, Tags, Thumbnail, Audience Settings, Playlist, End Screen ಸೇರಿದಂತೆ Upload ಮಾಡುವಾಗ ಗಮನಿಸಬೇಕಾದ ಮುಖ್ಯ ವಿಷಯಗಳ ಬಗ್ಗೆ ವಿವರಿಸಿದ್ದೇನೆ.
📌 ಈ ವಿಡಿಯೋದಲ್ಲಿ:
✅ Title ಹೇಗೆ ಬರೆಯಬೇಕು
✅ Description ಹೇಗೆ ಹಾಕಬೇಕು
✅ Tags ಹಾಕಬೇಕಾ?
✅ Thumbnail ಯಾವಾಗ Upload ಮಾಡಬೇಕು
✅ Audience Setting ಹೇಗೆ Select ಮಾಡಬೇಕು
✅ Video Publish ಮಾಡುವ ಮುನ್ನ Check ಮಾಡಬೇಕಾದ Settings
✅ Views ಮತ್ತು Ranking ಹೆಚ್ಚಿಸಲು Tips
ಈ ವಿಡಿಯೋ ನಿಮಗೆ ಉಪಯುಕ್ತ ಅನಿಸಿದರೆ Like ಮಾಡಿ 👍
Channel Subscribe ಮಾಡಿ 🔔
ಮತ್ತು ನಿಮ್ಮ ಪ್ರಶ್ನೆಗಳನ್ನು Comment ನಲ್ಲಿ ತಿಳಿಸಿ.
#YouTubeTipsKannada #YouTubeUpload #YouTubeGrowth #YouTubeSEO #YouTubeKannada #VideoUpload #YouTubeViews #YouTubeRanking #YouTubeTutorial #RamyaKannadathi
instagram id.👇
https://www.instagram.com/ramya.kanna...
Fb Account 👇
https://www.facebook.com/profile.php?...
Your enquiries 👇
how to upload youtube video, youtube video upload, how to grow on youtube, youtube growth, youtube tips, video publishing, youtube upload, youtube growth tips, how to start a youtube channel, channel growth, youtube video unlisted, youtube tags, vidiq, youtube strategy, how to grow a youtube channel, youtube seo, how to get more views, youtube algorithm explained, youtube views increase, how to get more views on youtube, how to get views on youtube, algorithm explained