ಶಿಕ್ಷಕ ಬಂಧುಗಳೇ, ನೌಕರ ಬಂಧುಗಳೇ, ವಿದ್ಯಾರ್ಥಿಗಳೇ ನಿಮ್ಮ ಗಮನಕ್ಕೆ...
IGNOU ದಲ್ಲಿ BED 2024 ಕೋರ್ಸಿಗೆ ಅರ್ಜಿ ಆಹ್ವಾನ
Online ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-12-2003
KSOU ನಲ್ಲಿ ಮಾಡುವ BED ರೀತಿಯಲ್ಲಿಯೇ ಇರುತ್ತದೆ
IGNOU BED ಕೋರ್ಸ್ ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿದೆ
ಕನ್ನಡ ಮಾಧ್ಯಮ ಇರುವುದಿಲ್ಲ, ಇಂಗ್ಲೀಷ್ ಮತ್ತು ಹಿಂದಿ ಮಾಧ್ಯಮದಲ್ಲಿ ಮಾತ್ರ BED ಪ್ರವೇಶ ಪರೀಕ್ಷೆ ಬರೆಯಲು ಮತ್ತು ತರಬೇತಿ ಪೂರ್ಣಗೊಳಿಸಲು ಅವಕಾಶ ಇರುತ್ತದೆ
ಸರ್ಕಾರಿ ಮತ್ತು ಖಾಸಗಿ ಶಿಕ್ಷಕರು ಸೇರಿದಂತೆ ಯಾವುದೇ ಇಲಾಖೆಯ ನೌಕರರು ಕೂಡ ಈ IGNOU BED ಮಾಡಲು ಅವಕಾಶ ಇರುತ್ತದೆ
ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಅವಶ್ಯಕ ಹುದ್ದೆಗಳ ಬಡ್ತಿ ಗಳಲ್ಲಿ ಮತ್ತು ಕೇಂದ್ರ ಮತ್ತು ರಾಜ್ಯಗಳ ಶಾಲಾ ಕಾಲೇಜುಗಳಲ್ಲಿ ಹುದ್ದೆಗಳ ನೇಮಕಾತಿಗೆ IGNOU BED KSOU BED ಗಿಂತಲೂ ಅತ್ಯಂತ ಉನ್ನತ ಉತ್ತಮ ಮಟ್ಟದ ಕೋರ್ಸ್ ಆಗಿರುತ್ತದೆ
IGNOU BED Admission Announcement January 2024👆
👉 Online Submission of Application Form Start : 12 th December 2023
👉 Last date of online registration
or
Last date of Online Submission of Application Form : 31 th December 2023
👉 Entrance Examination date : 07 th January 2024
Duration of Examination : 2 hours