ಹೀಗೊಂದು ಕಲ್ಪನೆ. ಮಗಳು ಜಾನಕಿ ಸೆಟ್ಟಲ್ಲಿ ಕಾರಂತರ ಮೂಕಜ್ಜಿ ಭೇಟಿ ಕೊಟ್ಟು ಕಲಾವಿದರನ್ನು ಮಾತನಾಡಿದರೆ ಹೇಗೆ? ಈ ಸಂಭಾಷಣೆ ಕುತೂಹಲಕಾರಿಯಾಗಿದೆ. ಕೇಳಿ ಆನಂದಿಸಿ. ದೃಷ್ಟಿವಿಕಲಚೇತನರು ಮಗಳು ಜಾನಕಿ ದಾರಾವಾಹಿಯನ್ನು ಕೇಳಿಯೇ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಮೂಕಜ್ಜಿ ದಾರಾವಾಹಿಯ ಕಲಾವಿದರೊಂದಿಗೆ ಹಂಚಿಕೊಂಡಿದ್ದಾಳೆ.
An imagination like this. How would it be if Mukajji from Karanth’s novel visits Magalu Janaki set and talk to artists? This will be an interesting conversation. Listen and enjoy. Blind people just listened the Serial Magalu Janaki and shared their views. In-turn Mukajji, conveyed their views to artists of the serial Magalu Janaki.
ಪರಿಕಲ್ಪನೆ, ಸಂಭಾಷಣೆ, ಆಡಿಯೋ ಎಡಿಟಿಂಗ್, ಮೂಕಜ್ಜಿ ಧ್ವನಿ: ಹನುಮಂತರಾವ್ ಕೌಜಲಗಿ
Concept, Dialogue, Audio Editing, Mukajji Voice: Hanumanth Rao Koujalgi