ಸರಿಯಾದ ಸಮಯಕ್ಕಾಗಿ ಕಾಯಬೇಡಿ! (Kannada)

Опубликовано: 15 Июль 2026
на канале: NSDL - National Securities Depository Limited
2,069
27

ಸರಿಯಾದ ಸಮಯಕ್ಕಾಗಿ ಕಾಯಬೇಡಿ!

ಸುಲಭವಾಗಿ ಮತ್ತು ಅನುಕೂಲಕರವಾಗಿ ಆನ್‌ಲೈನ್‌ ಮೂಲಕ ನಿಮ್ಮ ಖಾತೆಗೆ ನಾಮಿನಿಗಳನ್ನು ಸೇರಿಸಿ. ನೆನಪಿಡಿ, ಇದು ನಿಮ್ಮ ಕಷ್ಟಪಟ್ಟು ಗಳಿಸಿದ ಹಣ, ಮತ್ತು ಪ್ರತಿ ಮೊತ್ತಕ್ಕೆ ಬೆಲೆ ಇದೆ.
ನಿಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಸುರಕ್ಷಿತವಾಗಿರಿಸುವ ಮಹತ್ವವನ್ನು ಅರ್ಥಮಾಡಿಕೊಳ್ಳಿ.

ನಮ್ಮ #JaankarHiAsardaar ಅಭಿಯಾನದ ಭಾಗವಾಗಿ.

#NSDL #JaankarHiAsardaar #financialeducation #capitalmarket #investment #invest #finance #financialfreedom #demat #depository #prudentinvestor