ನಿಮ್ಮ ವ್ಯಾಪಾರವನ್ನು ಪ್ರಾರಂಭಿಸುವುದು ಹೇಗೆ? | Britannia Marie Gold Her Store | Britannia Industries

Опубликовано: 16 Июль 2026
на канале: Britannia Industries
295
0

ಒಂದು ಉತ್ತಮ ವ್ಯಾಪಾರವನ್ನು ನಿರ್ಮಿಸುವ ಹಾಗೆ, ಓರ್ವ ಉತ್ತಮ ಗೃಹಿಣಿ ಎನಿಸಿಕೊಳ್ಳಲೂ ಒಂದು ಪ್ರಯತ್ನ ಬೇಕೇ ಬೇಕು.
ವ್ಯಾಪಾರ ಯಶಸ್ವಿಯಾಗುವ ಸಲುವಾಗಿ ನೀವು ವ್ಯಾಪಾರವನ್ನು ಪ್ರಾರಂಭಿಸುವುದು ಮಾತ್ರವಲ್ಲ, ಬದಲಾಗಿ ಅದರ ಪೋಷಣೆ ಮಾಡುತ್ತೀರಿ.

ಹಾಂ. ಇದನ್ನು ಬೆಂಬಲಿಸಲು ಬ್ರಿಟಾನಿಯಾ ಮಾರಿ ಗೋಲ್ಡ್‌ HerStore ಎಂಬ ಉಪಕ್ರಮವನ್ನು ಪರಿಚಯಿಸುತ್ತಿದೆ. ಮಹಿಳೆಯರ ವ್ಯಾಪಾರವನ್ನು ಬೆಳೆಸಲು ಮತ್ತು ಅವರ ಕನಸುಗಳನ್ನು ನನಸು ಮಾಡುವಂತೆ ಸಹಕರಿಸಲು, ಈ ಉಪಕ್ರಮವು ಮಹಿಳೆಯರಿಗೆ ಅಧಿಕಾರ ನೀಡಿ ಬೆಂಬಲಿಸುತ್ತದೆ.

ಉತ್ಸಾಹ, ಬೆಂಬಲ ಮತ್ತು ಮಹಿಳೆಯರ ಸಬಲೀಕರಣದ ನಂಬಿಕೆಯಿಂದ ಉತ್ತೇಜಿತವಾಗಿರುವ HerStore ಮಹಿಳಾ ಉದ್ಯಮಿಗಳ ಸಾಧನೆಗಳನ್ನು ಸಂಭ್ರಮಿಸಲಿದೆ ಮತ್ತು ಅವರ ಯಶಸ್ವಿ ಉದ್ಯಮಶೀಲತೆಯ ಪ್ರಯಾಣಕ್ಕೆ ಸಮಗ್ರ ಬೆಂಬಲವನ್ನು ನೀಡುತ್ತದೆ.

ಈ ವೀಡಿಯೋವನ್ನು ವೀಕ್ಷಿಸಿ, ನಿಮ್ಮಂತಹ ಮಹಿಳೆಯರಿಂದ ಸ್ಫೂರ್ತಿ ಪಡೆಯಿರಿ ಮತ್ತು ಅವರ ವ್ಯಾಪಾರವನ್ನು ಬೆಂಬಲಿಸಲು ನೇರವಾಗಿ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಶಾಪಿಂಗ್ ಮಾಡಿ!

ಒಟ್ಟಿಗೆ ಸೇರೋಣ, ಒಟ್ಟಿಗೆ ಬೆಳೆಯೋಣ!

HerStore, an initiative by Britannia Marie Gold, empowers and supports women with ideas for growing a business and turning their dreams into reality.

Fueled by passion, support & a belief in empowering women, HerStore celebrates the achievements of women entrepreneurs while providing comprehensive support for their entrepreneurship journey.

Watch the video, get inspired by women like you, and shop directly on the platform to support their business!

Saath Judo, Saath Udo.

Explore: https://her.store/

#Britannia #HerStore #Britannia #HerStore #BritanniaMarieGold #BritanniaIndustries

About Us:
Britannia Industries is one of India’s leading food companies with a 100+ year legacy of exciting goodness. Britannia is among the most trusted food brands and manufactures India’s favorite brands like Marie Gold, Bourbon, Good Day, Tiger, NutriChoice, Winkin Cow, The Laughing Cow Cheese, Breads, Cakes, Nutrition Bars, Snacks, and more which are household names in India.

At Britannia Industries, we bring you all information about initiatives, the latest updates on Britannia products that we make with quality ingredients.

Subscribe to Britannia Industries and learn more about the latest Britannia product launches, initiatives, offers, contests, and much more.

Website: https://www.britannia.co.in/
Facebook:   / britanniaindustrieslimited  
Instagram:   / britannia.industries  
Twitter:   / britanniaindltd  
LinkedIn:   / britannia-industries-limited