ನೀವು ಯಾವಾಗಲೂ API ಗಳನ್ನು develop ಮಾಡಲು ಬಯಸಿದ್ದೀರಾ, ಆದರೆ ಪ್ರೋಗ್ರಾಮಿಂಗ್ ಭಾಷೆ ಗೊತ್ತಿರಲಿಲ್ವ?
API ಗಳನ್ನು develop ಮಾಡಲು, ಸಾಮಾನ್ಯವಾಗಿ ಒಬ್ಬರು ಪ್ರೋಗ್ರಾಮಿಂಗ್ ಭಾಷೆಯಲ್ಲಿ(Java, Python, C#) ಪರಿಣತಿಯನ್ನು ಹೊಂದಿರಬೇಕು.
ಆದರೆ ನಿಮ್ಮ database skills ನೀವು API ಗಳನ್ನು ನಿರ್ಮಿಸಬಹುದೆಂದು ನಾನು ನಿಮಗೆ ಹೇಳಿದರೆ ನಂಬುತ್ತೀರಾ ??
Hasura ಒಂದು Open-Source Low-Code Platform ಆಗಿದ್ದು ಅದು ನಿಮಗೆ ಕಡಿಮೆ ಅಥವಾ ಯಾವುದೇ programming language coding ಇಲ್ಲದೆ ಕೆಲವೇ ನಿಮಿಷಗಳಲ್ಲಿ RESTful API ಗಳನ್ನು ನಿರ್ಮಿಸಲು ಅನುಮತಿಸುತ್ತದೆ. ನಿಮಗೆ ಬೇಕಾಗಿರುವುದು ನಿಮ್ಮ database skills ಮತ್ತು API ಗಳ ಬಗ್ಗೆ basic ಜ್ಞಾನ.
ಲಿಂಕ್‌ಗಳು/Links
Hasura/ಹಸುರಾ ಲಿಂಕ್ಸ್
Hasura Website - https://hasura.io/
Hasura GITHub Page - https://github.com/hasura/graphql-engine
Hasura Documentation - https://hasura.io/docs/latest/graphql...
API ಕಲಿಯಲು Links
https://zapier.com/learn/apis/
• What are REST APIs ?
Hi, My name is Bindu Kumar and I am a Data Architect who is passionate in learning as well as sharing my learning with others.
If you found this video useful, please do Like, Share & Subscribe.
If you found this content useful, consider buying me a cup of coffee -
https://www.buymeacoffee.com/dataacademy
https://ko-fi.com/dataacademy
Contact Info -
Email ID: [email protected]
Telegram Group: t.me/dataupskill
LinkedIN: / sandeepkumardwbi
Website: www.dataacademy.in
Tags:
DataAcademy, DataAcademyIN, Data Academy India, Data Academy, Bindu Kumar, BinduKumar, REST APIs, API, GraphQL, Hasura, API Gateway, Low Code API, No Code API, Rapid API