ಮುಂದೆ ಯಾವತ್ತಾದರೂ ಇಂಟರ್ನ್ಯಾಷನಲ್ ಫ್ಲೈಟ್ ಬುಕ್ ಮಾಡಬೇಕು ಅಂದರೆ ಈ ಒಂದು ಫ್ಲೈಟು ನಿಮಗೆ ತುಂಬಾ ಕಮ್ಮಿ ಬೆಲೆ
ಹಾಗೂ ಬಿಸಿನೆಸ್ ಕ್ಲಾಸ್ ಅಂತ ಫೆಸಿಲಿಟಿ ಕೊಡ್ತಾರೆ
ಐದು ಜರ್ನಿಯಲ್ಲಿ ನಿಮಗೆ ಬೇಕು ಬೇಡ ಎಲ್ಲಾ ಕೊಡ್ತಾರೆ ಹಂಗಾದರೆ ಊಟ ತಿಂಡಿ ತಂಪು ಪಾನೀಯ ಟಿ ಹಾಗು ತಮಗೆ ಹೊಟ್ಟೆ ತುಂಬುವ ಹಾಗೆ ಊಟ ಕೊಡುತ್ತಾರೆ ವೆಜ್ ಆಗಿರಬಹುದು ನಾನ್ ವೆಜ್ ಆಗಿರಬಹುದು ನನ್ನ ಅನುಭವ ನಾನು ಹೇಳಿಕೊಂಡಿದ್ದೇನೆ
ನಿಮ್ಮ ಅನುಭವ ಇದ್ದರೆ ನೀವು ಹೇಳಿಕೊಳ್ಳಿ
ನಾನು ಬುಕ್