Recruitment to the posts of Scientist / Engineer - ‘SC’ , Technical Assistant , Scientific Assistant ,Library Assistant ,Technician - ‘B’ , Draughtsman - ‘B’ , Cook , Fireman - ‘A’ , Heavy Vehicle Driver - ’A’ and Light Vehicle Driver - ’A’.
ಭಾರತೀಯರ ಹೆಮ್ಮೆಯ ಸಂಸ್ಥೆಯಾದ ಇಸ್ರೊ, ದೇಶದ ಹಲವೆಡೆಗಳಲ್ಲಿ ಹಲವು ಕೇಂದ್ರಗಳನ್ನು ಹೊಂದಿದೆ. ಎಲ್ಲೆಡೆಯೂ ಯುವಕ ಯುವತಿಯರಿಗೆ ನಿರಂತರವಾಗಿ ಉದ್ಯೋಗದ ಪಡೆಯುವ ಅವಕಾಶ ನೀಡುತ್ತಿದೆ.
ಇದೀಗ ಬೆಂಗಳೂರಿನಲ್ಲಿರುವ ಇಸ್ರೊದ ಯು ಆರ್ ಎಸ್ ಸಿ ಹಾಗೂ ಇಸ್ ಟ್ರ್ಯಾಕ್ ಸಂಸ್ಥೆಗಳು ಸುಮಾರು 200ಕ್ಕಿಂತಾ ಹೆಚ್ಚು ಹುದ್ದೆಗಳಿಗೆ ಜಾಹೀರಾತು ನೀಡಿದ್ದಾರೆ. On-lineನಲ್ಲಿಯೇ apply ಮಾಡಬೇಕು ಹಾಗೂ ಕೊನೆಯ ದಿನಾಂಕ 01-03-2024. ಈಗಲೇ ಅರ್ಜಿಸಲ್ಲಿಸಬಹುದು.
ವಿಜ್ಞಾನಿಗಳಿಂದ ಚಾಲಕರವರೆಗೆ ಹಲವಾರು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
MTech, MSc, BSc, Diplona, ITI, SSLCವರೆಗೆ ವಿವಿಧ ವಿದ್ಯಾರ್ಹತೆಗಳಿಗೆ ಹುದ್ದೆಗಳಿವೆ.
ನಿಮಗೆ ತಿಳಿದವರಿಗೂ ಈ ಮಾಹಿತಿ ಕೊಡಿ. ಇಸ್ರೊ ಸೇರಲು ಇದೊಂದು ಸುವರ್ಣಾವಕಾಶ.
ವಿವರಿಗಳಿಗಾಗಿ ಇಸ್ರೊ ಸಂಸ್ಥೆಯ ಕೆಳಗಿನ ಕೊಟ್ಟಿರುವ ವೆಬ್ ಸೈಟ್ ನೋಡಿ:
https://www.isro.gov.in/URSC-ISTRAC-R...