ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವ ಸಿಹಿ... ತುಂಬಾನೇ ಬೇಗನೇ ಮಾಡಬಹುದಾದ ಸ್ವೀಟ್. ದೀನಾ ಅಥವಾ ವಾರದಲ್ಲಿ 1, 2 ಸಲ.. ಸ್ವಲ್ಪ ಮಾಡಿ ತಿನ್ನುವುದರಿಂದ ಕೆಂಪು ರಕ್ತ ಕಣ ವೃದ್ಧಿಯಾಗುತ್ತದೆ. ತಿನ್ನಲು ತುಂಬಾ ಚೆನ್ನಾಗಿ ಇರುತ್ತದೆ.
Thanks for watching, Do like, share, subscribe and don't forget to press the bell icon for more such videos