ಕಮ್ಮಾರಿಕೆಗಾಗಿ ಸೌರಕುಲುಮೆ (ಬ್ಲೋವರ್: ಗಾಳಿಗೊಳವೆ) ಮತ್ತು ಸೌರಸುತ್ತಿಗೆ (ಹ್ಯಾಮರ್) )
ಕಮ್ಮಾರಿಕೆಯ ಕಸುಬುದಾರರಿಗೆಂದೇ ಅವರ ಉತ್ಪಾದಕತೆಯನ್ನು ಉದ್ದೀಪಿಸಲು ಈ ಸೌರಶಕ್ತಿಚಾಲಿತ ಪರಿಹಾರವನ್ನು ಸೆಲ್ಕೋ ರೂಪಿಸಿದೆ.
ಸಣ್ಣ ಗಾತ್ರದ ಮತ್ತು ಕಡಿಮೆ ನಿರ್ವಹಣೆಯ ಈ ನವೀನ ಸುಸ್ಥಿರ ಯಂತ್ರವು, ಕಸುಬುದಾರರ ದೈಹಿಕ ಶ್ರಮವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸುತ್ತದೆ.ಕಾರ್ಮಿಕರ ಕೊರತೆಗೆ ಪರಿಹಾರ.
Blacksmithing is the process of heating metal until it becomes malleable and then shaping it using tools like hammers and anvils. Traditionally, blacksmiths work with iron and steel, but they can also work with other metals.