ಗಣಪತಿ ವಿಗ್ರಹವನ್ನು ಮಣ್ಣಿನಲ್ಲಿ ಏಕೆ ಮಾಡುತ್ತಾರೆ? ಗಣಪತಿಗೆ ಯಾವ ಬಣ್ಣ ಮತ್ತು ಸಂಖ್ಯೆ ವಿಶೇಷ? ಗಣಪತಿಯ ದೇಹದ ಮತ್ತು ಆಯುಧಗಳ ಸಂಕೇತವೇನು? ಉಪನಿಷತ್ತು, ಸ್ಮೃತಿ ಮತ್ತು ಪುರಾಣಗಳಲ್ಲಿ ಗಣಪತಿಯ ಉಲ್ಲೇಖವೆಲ್ಲಿ? ಗಣಪತಿಯ ಪೂಜಾವಿಧಾನ ಮತ್ತು ಫಲವೇನು? ಹೀಗೆ ಹಲವಾರು ಪ್ರೆಶ್ನೆಗಳಿಗೆ ಕೆ.ಸಿ ರಾಮಚಂದ್ರ ಶಾಸ್ತ್ರೀ ಅವರಿಂದ ಉಪಯುಕ್ತ ಮಾಹಿತಿ #ganeshchaturthi #ganapati #ganapathi #sanatanadharma #shastras #rituals #festival #gurukulam #hindutva