SSLC || 2024 || MATHS || ARITHEMATIC PROGRESSION || MCQ

Опубликовано: 26 Июль 2026
на канале: Learn Maths Easily
5,371
158

"ನಮ್ಮ ನಡೆ 80 ರ ಕಡೆ" ಎಸ್ ಎಸ್‌ ಎಲ್‌ ಸಿ 2024 ರ ಪರೀಕ್ಷಾ ಸಿದ್ದತೆ. ಸಾಮಾನ್ಯವಾಗಿ ಕಠಿಣ ಎಂಬ ಹಣೆಪಟ್ಟಿ ಹೊಂದಿರುವ ಗಣಿತ ವಿಷಯವನ್ನು ಸುಲಭವಾಗಿ ಅರ್ಥೈಸಿಕೊಂಡು ಮುಂಬರುವ ಎಸ್ ಎಸ್‌ ಎಲ್‌ ಸಿ 2024 ರ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ಉದ್ದೇಶವನ್ನು ಕೇಂದ್ರವಾಗಿರಿಸಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದ್ಯರ್ಥಿಗಳು ಈ ಸರಣಿ ಪಾಠಗಳನ್ನು ನೋಡಿ ಇದರ ಸದುಪಯೋಗ ಪಡೆದುಕೊಳ್ಳಬಹುದು.

ವಾಟ್ಸಪ್ ಗ್ರೂಪನ್ನು ಸೇರಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

https://chat.whatsapp.com/Dcpy1QAmOru...