Message for Upcoming Content Creators!

Опубликовано: 13 Июль 2026
на канале: SURAJ DRAMAJUNIOR
27,863
1.5k

ನನ್ನ ಕೆಲವೊಂದು Followers ಹಾಗೂ ಹಿತೈಷಿಗಳು ಇಂತ video ಗಳಲ್ಲಿ ನನ್ನ ಕುರಿತು negative comments ಬಂದಾಗ ಮುಜುಗರ ಮತ್ತು ಬೇಸರ ವ್ಯಕ್ತಪಡಿಸಿದ್ದುoಟು, ಕ್ಷಮೆ ಇರಲಿ,ಈ video ಮೂಲಕ ನಾನು ತಿಳಿಸುವುದೇನೆಂದರೆ ಮುಂಬರುವ ದಿನಗಳಲ್ಲಿ ಇಂತ ಅಪ್ಲಿಕೇಷನ್ಸ್ ಗಳನ್ನು promote ಮಾಡುವುದಿಲ್ಲ ನಿಮ್ಮ ಅಭಿಮಾನವನ್ನು,ನನ್ನ ಮೇಲಿಟ್ಟಿರುವ ಗೌರವವನ್ನು ಉಳಿಸಿಕೊಳ್ಳುತ್ತೇನೆ, ಇಂತ ಸಂಧರ್ಭದಲ್ಲಿ ನನ್ನ ಜೊತೆಗೆ ಇದ್ದು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ನಿಮಗೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು, ಸದಾ ಚಿರಋಣಿ❤
#dontpromotebettingapplications