Banner: Sri Chakreshwari Combines
Film: Hudugru
Producer: Smt.Paravathamma Rajkumar
Director: Madesh
Music: V.Harikrishna
Song Name: Neeralli Sanna
Singer: Sunitha Gopuraju
Lyrics: Jayanth Kaykini
Star Cast: Puneeth Rajkumar, Radhika Pandith
Record Label: AANANDA AUDIO VIDEO
Song Lyrics in English:
Neeralli sanna ale ondu
Mudi choorada chandraneega
Illondu chooru allondu chooru
Ondaga beku beega
Tusu doora summane jotealli bandeya
Naduvello mellane maayavadeya
Neeralli sanna ale ondu
Mudi choorada chandraneega
Illondu chooru allondu chooru
Idalli alisa balle ninnella pisu maathu
Nannali neenuruvaga inneke rujuvaathu
Nenapinalle nen iga yendigintha saniha
Alisalaare nanendu manada gode baraha
Sahiyada mele saha geete ondu
Mareyaitheke noodu
Illondu saalu allondu saalu
Beretagalene haadu
Neeralli sanna ale ondu
Mudi choorada chandraneega
Illondu chooru allondu chooru
Ondaga beku beega
Daarili hoo gida ondu katila hoomale
Kannali kannidu neenu mattela aamele
Kanaballe kanasallu ninna hejje guruthu
Kelabeda innenu neenu nanna horethu
Ede aladinda mudu mouna ondu
Karevaga jantiyagi
Illondu jeeva allondu jeeva
Irabeke ontiagi
Neeralli sanna ale ondu
Mudi choorada chandraneega
Illondu chooru allondu chooru
Ondaga beku beega
Song Lyrics in Kannada -
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ
ತುಸು ದೂರ ಸುಮ್ಮನೆ, ಜೊತೆಯಲ್ಲಿ ಬಂದೆಯಾ?
ನಡುವೆಲ್ಲೋ ಮೆಲ್ಲಗೆ ಮಾಯವಾದೆಯಾ?
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ
ಇದ್ದಲ್ಲೆ ಆಲಿಸಬಲ್ಲೆ, ನಿನ್ನೆಲ್ಲ ಪಿಸುಮಾತು
ನನ್ನಲ್ಲಿ ನೀನಿರುವಾಗ, ಇನ್ನೇಕೆ ರುಜುವಾತು?
ನೆನಪಿನಲ್ಲೆ ನೀನೀಗ ಎಂದಿಗಿಂತ ಸನಿಹ
ಅಳಿಸಲಾರೆ ನಾನೆಂದೂ, ಮನದ ಗೋಡೆ ಬರಹ
ಸಹಿಯಾದ ಮೇಲೆ ಸಹಗೀತೆಯೊಂದು ಮರೆಯಾಯಿತೇಕೆ ನೋಡು
ಇಲ್ಲೊಂದು ಸಾಲು, ಅಲ್ಲೊಂದು ಸಾಲು ಬೆರೆತಾಗಲೇನೆ ಹಾಡು
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ
ದಾರೀಲಿ ಹೂಗಿಡವೆಂದೂ ಕಟ್ಟಿಲ್ಲ ಹೂಮಾಲೆ
ಕಣ್ಣಲ್ಲಿ ಕಣ್ಣಿಡು ನೀನು, ಮತ್ತೆಲ್ಲ ಆಮೇಲೆ
ಕಾಣಬಲ್ಲೆ ಕನಸಲ್ಲೂ, ನಿನ್ನ ಹೆಜ್ಜೆ ಗುರುತು
ಕೇಳಬೇಡ ಇನ್ನೇನೂ, ನೀನು ನನ್ನ ಕುರಿತು
ಎದೆಯಾಳದಿಂದ ಮಧುಮೌನವೊಂದು ಕರೆವಾಗ ಜಂಟಿಯಾಗಿ
ಇಲ್ಲೊಂದು ಜೀವ, ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ?
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ
#puneethrajkumar #puneeth #hudugaru #radhikapadith #appu #whatappstatus #sad #kannada #kannadasongs #emotional