BLO App H2H Survey ಮತದಾರರ ಕುಟುಂಬದ ಜನಸಂಖ್ಯೆ ನಮೂದಿಸುವ ವಿಧಾನ H2H ನಲ್ಲಿ ಮನೆ ಸಂಖ್ಯೆ ಕ್ರಮವಾಗಿ ಬರುವಂತೆ Search ಮಾಡುವುದು ಹೇಗೆ ಎಂದು ಈ ವಿಡಿಯೋದಲ್ಲಿ ವಿವರಿಸಲಾಗಿದೆ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಉಪಯುಕ್ತ ಮಾಹಿತಿ ಶೇರ್ ಮಾಡಿ
@SHALASHIKSHANA
#blo_app #h2h_survey #vote #election #teacher