ಪರಿಸರ ಉಳಿಸಲು ಶಕ್ತಿಯ ಸಂರಕ್ಷಣೆ ಚಿತ್ರಕಲಾ ಸ್ಪರ್ಧೆ 2024 5 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಗೆಲ್ಲಿ. BEE Portal ನಲ್ಲಿ registration ಮಾಡಿಕೊಳ್ಳುವ ವಿಧಾನದ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗಿದೆ ಎಲ್ಲಾ ಶಿಕ್ಷಕರಿಗೆ ಉಪಯುಕ್ತ ಮಾಹಿತಿ ಶೇರ್ ಮಾಡಿ
@SHALASHIKSHANA
#beeportal #drawing #beeportaldrawing