ಭಾರತದಲ್ಲಿ 5G ಪ್ರಾರಂಭಿಸಲಿರುವ ಮೊದಲ ಕಂಪನಿ ರಿಲಯನ್ಸ್ ಜಿಯೋ | Jio will be the first to launch 5G in India

Опубликовано: 11 Июль 2026
на канале: ಡಿಜಿಟ್ ಕನ್ನಡ - Digit Kannada
515
15

Reliance Jio will be the first to launch 5G service in India: Mukesh Ambani: ರಿಲಯನ್ಸ್‌ನ 44 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮುಖೇಶ್ ಅಂಬಾನಿ 5G ಸೇವೆಗೆ ಸಂಬಂಧಿಸಿದಂತೆ ದೊಡ್ಡ ಘೋಷಣೆ ಮಾಡಿದ್ದಾರೆ. ರಿಲಯನ್ಸ್ ಜಿಯೋ ಭಾರತದಲ್ಲಿ ಮೊದಲ ಬಾರಿಗೆ 5ಜಿ ಬಿಡುಗಡೆ ಮಾಡಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ರಿಲಯನ್ಸ್ ಜಿಯೋಗೆ 5G ಸ್ಪೆಕ್ಟ್ರಮ್ ಅನ್ನು ಟೆಲಿಕಾಂ ಇಲಾಖೆ (DoT) ಮೇ ತಿಂಗಳಲ್ಲಿ ನೀಡಿದ್ದು Reliance Jio ದೆಹಲಿ, ಮುಂಬೈ, ಹೈದರಾಬಾದ್‌ನಂತಹ ನಗರಗಳಲ್ಲಿ ಈಗಾಗಲೇ ಯಶಸ್ಸಿನ ಪ್ರಯೋಗಗಳನ್ನು ಅನುಮೋದಿಸಲಾಗಿದೆ.
*********************************************************************
ಈಗ ಡಿಜಿಟ್ ಮಾಸಿಕ ಟೆಕ್ ಪತ್ರಿಕೆಗಳನ್ನು ಆನ್‌ಲೈನ್‌ನಲ್ಲೆ ಓದಬಹುದು!
https://www.digit.in/tracker/digit-ma...

✔️🛒Shop on Amazon: https://amzn.to/38Q1Agr

✔️🛒Shop on Flipkart: http://bit.ly/2M2ivTt
````````````````````````````````````````````````````````````````````````
✔️Website - http://bit.ly/2YqsjtR

✔️Facebook- http://bit.ly/2OnjwZK

✔️Instagram- http://bit.ly/32X4qgF

✔️Twitter -   / digitkannada  
-------------------------------------------------------------------------
#RelianceJio #Jio4G #Jio5G #Jio