ಇವೇಲ್ಲಾ ₹10,000 ಬಜೆಟಲ್ಲಿ ಲಭ್ಯವಿರುವ ಅತ್ಯುತ್ತಮ ಮೊಬೈಲ್ ಫೋನ್ಗಳು - 2020

Опубликовано: 12 Сентябрь 2026
на канале: ಡಿಜಿಟ್ ಕನ್ನಡ - Digit Kannada
715
56

How Digit Test Smartphones:    • How We Test Smartphones at our Digit Test ...  

ಇದರ ಐದನೇ ಸ್ಥಾನದಲ್ಲಿದೆ Xiaomi Redmi 8A Dual, ಈ Redmi 8A Dual ಸ್ಮಾರ್ಟ್ಫೋನ್ ಈ ವಿಭಾಗದಲ್ಲಿ ಅತಿ ಹೆಚ್ಚಾಗಿ ಬೇಡಿಕೆಯಲ್ಲಿವೆ. ಇದು 5000mAh ಬ್ಯಾಟರಿ ಹೊಂದಿದ್ದು Xiaomi ಕಂಪನಿ 27 ದಿನಗಳ ಸ್ಟಾಂಡ್ ಬೈ ಟೈಮ್ ನೀಡುವುದಾಗಿ ಹೇಳಿಕೆ ನೀಡಿದೆ. ಈ ಫೋನ್ ಡುಯಲ್ ಕ್ಯಾಮೆರಾದೊಂದಿಗೆ Snapdragon 439 ಪ್ರೊಸೆಸರ್ ಜೊತೆ 6.22 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ಒಟ್ಟಿಗೆ ಎರಡು 4G ಸಿಮ್ಗಳನ್ನು ಬಳಸಬವುದು.

ಇದರ ನಾಲ್ಕನೇ ಸ್ಥಾನದಲ್ಲಿದೆ Samsung Galaxy M30. ಈ Galaxy M30 ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ 15W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ. ಹಲವಾರು ರೀತಿಯ ಫೀಚರ್ಗಳನ್ನು ಹೊಂದಿದ್ದು Flagship ರೇಂಜಿನ ವಿಭಾಗದ ಸ್ಮಾರ್ಟ್ಫೋನನ್ನು ಈ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಇದರಲ್ಲಿ 6.4 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ನೀಡಲಾಗಿದೆ. ಇದೊಂದು ಡಿಸೆಂಟ್ ಗೇಮಿಂಗ್ ಫೋನ್ ಆಗಿದ್ದು ಇದರಲ್ಲಿ Exynos 9611 ಚಿಪ್ ಹೊಂದಿದೆ. ಒಟ್ಟಾರೆಯಾಗಿ ನಿಮಗೊಂದು ಉತ್ತಮವಾದ ಧೀರ್ಘಕಾಲದ ಬ್ಯಾಟರಿ ಲೈಫ್ ಜೊತೆಗೆ 10,000 ರೂಗಳೊಳಗಿನ ಫೋನ್ ಬೇಕಿದ್ದರೆ ಇದು ನಿಮಗಾಗಿದೆ.

ಇದರ ಮೂರನೇ ಸ್ಥಾನದಲ್ಲಿದೆ Vivo U20, ಈ ಹೊಸ Vivo U20 ಸ್ಮಾರ್ಟ್ಫೋನ್ 6.53 ಇಂಚಿನ IPS LCD ಪ್ಯಾನಲ್ HD+ ಡಿಸ್ಪ್ಲೇಯನ್ನು ಹೊಂದಿದೆ. ಇದರ ವೈಡ್-ವೈನ್ L1 ಸರ್ಟಿಫೈಡ್ ಹೊಂದಿದ್ದು.......... HD ಕಂಟೆಂಟ್ ಸ್ಟ್ರೀಮ್ ಮಾಡಲು ಅವಕಾಶ ನೀಡುತ್ತದೆ. ಈ ಫೋನ್ Snapdragon 675 ಪ್ರೊಸೆಸರ್ ಜೊತೆಗೆ ನಡೆಯುತ್ತದೆ. ಈ ಬಜೆಟ್ ಒಳಗೆ ಇದೊಂದು ಅದ್ದೂರಿಯ ಡೀಲ್ ಎನ್ನುವುದರಲ್ಲಿ ಬೇರೆ ಮಾತಿಲ್ಲ. ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 16MP ಪ್ರೈಮರಿ 8MP ಅಲ್ಟ್ರಾ ವೈಡ್ ಮತ್ತು 2MP ಡೆಪ್ತ್ ಸೆನ್ಸರ್ ಹೊಂದಿದೆ. ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ 18w ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ.

ಇದರ ಎರಡನೇ ಸ್ಥಾನದಲ್ಲಿದೆ Realme 5s. ಈ Realme 5s ಸ್ಮಾರ್ಟ್ಫೋನ್ 6.5 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದ್ದು ಕ್ವಾಡ್ ಅಂದ್ರೆ 48MP + 8MP + 2MP + 2MP ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ Snapdragon 665 ಪ್ರೊಸೆಸರ್ ಜೊತೆಗೆ ನಡೆಯುತ್ತದೆ. ಇದು 3GB ಮತ್ತು  4GB RAM ಮತ್ತು 64GB ಸ್ಟೋರೇಜ್ ವರೆಗೆ ಲಭ್ಯವಿದೆ. ಇದು ಕಲರ್ OS ಆಂಡ್ರಾಯ್ಡ್ ಪೈ ಆಧಾರಿತ ನಡೆಯುತ್ತದೆ. ಫ್ರಂಟ್ 13MP ಸೆಲ್ಫಿ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಇದರಲ್ಲಿ 5000mAh ಬ್ಯಾಟರಿಯನ್ನು ನೀಡಲಾಗಿದೆ.  

ಇದರ ಮೊದಲನೇ ಸ್ಥಾನದಲ್ಲಿದೆ Xiaomi Redmi Note 8. ಈ Redmi Note 8 ಭಾರತದಲ್ಲಿ ಈಗ ಸದ್ಯಕ್ಕೆ ಕೇವಲ 10,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳ ಪಟ್ಟಿಯಲ್ಲಿ ಒಂದಾಗಿದೆ. ಏಕೆಂದರೆ ಇದರಲ್ಲಿ ಕ್ವಾಡ್ 48MP ಕ್ಯಾಮೆರಾದೊಂದಿಗೆ ಬರುತ್ತದೆ. ಅಂದ್ರೆ 48MP ಪ್ರೈಮರಿ, 8MP ಅಲ್ಟ್ರಾ ವೈಡ್ ಲೆನ್ಸ್, 2MP ಡೆಪ್ತ್ ಸೆನ್ಸರ್ ಮತ್ತು 2MP ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಈ ಫೋನಲ್ಲಿ Snapdragon 665 ಪ್ರೊಸೆಸರ್ ಜೊತೆಗೆ ನಡೆಯುತ್ತದೆ. ಇದು 6.3 ಇಂಚಿನ FHD+ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 4000mAh ಬ್ಯಾಟರಿಯನ್ನು 18w ಫಾಸ್ಟ್ ಚಾರ್ಜರ್ ಸಪೋರ್ಟ್ ಮಾಡುತ್ತದೆ.
----------#Under_Rs_10000

ಈಗ ಡಿಜಿಟ್ ಮಾಸಿಕ ಟೆಕ್ ಪತ್ರಿಕೆಗಳನ್ನು ಆನ್‌ಲೈನ್‌ನಲ್ಲೆ ಓದಬಹುದು!
https://www.digit.in/tracker/digit-ma...

✔️🛒Shop on Amazon: https://amzn.to/38Q1Agr

✔️🛒Shop on Flipkart: http://bit.ly/2M2ivTt

✔️TikTok - http://bit.ly/2K12wEz

✔️Website - http://bit.ly/2YqsjtR

✔️Facebook- http://bit.ly/2OnjwZK

✔️Instagram- http://bit.ly/32X4qgF

✔️Twitter -   / digitkannada  
----------
ಇತ್ತೀಚಿನ ಟೆಕ್ ವೀಡಿಯೊ ಮತ್ತು ಅಪ್ಡೇಟ್ಗಳಿಗಾಗಿ ಡಿಜಿಟ್ ಕನ್ನಡಕ್ಕೆ Subscribe ಆಗಿ. ಏಕೆಂದರೆ ಇದು ಸಂಪೂರ್ಣವಾಗಿ ಉಚಿತವಾಗಿದೆ! ಹೀಗೆ ಮಾಡುವುದರಿಂದ ಪ್ರತಿ ದಿನ ಒಂದೇರಡು ಉಪಯುಕ್ತವಾದ & ಹೆಚ್ಚು ವಿಶ್ವಾಸಾರ್ಹದ ಟೆಕ್ನಾಲಜಿ ಸಂಬಂಧಿತ ವೀಡಿಯೊಗಳನ್ನು ಪಡೆಯುವಿರಿ.
-----------
For Ads & Promotions mail us on: [email protected]