ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಸುಲಭ ವಿಧಾನ 🥳👆 ತಪ್ಪದೇ ಕೊನೆವರೆಗೂ ನೋಡಿ 👆🖇️

Опубликовано: 16 Июнь 2026
на канале: SRV Tech in Kannada Youtube Channel ♥️💛
159
11

ಅಧಿಕೃತ ವೆಬ್‌ಸೈಟ್: ahara.kar.nic.in, https://ahara.kar.nic.in/lpg/
ಒಂದುವೇಳೆ ರೇಷನ್ ಕಾರ್ಡ್ ನಲ್ಲಿ ಯಾವುದಾದರೂ ಸದಸ್ಯರ eKyc Remaining ತೋರಿಸುತ್ತಿದ್ದಲ್ಲಿ, ತಕ್ಷಣ ಮಾಡಿಸಿಕೊಳ್ಳಿ. ನೀವು ಇ-ಕೆವೈಸಿ ಮಾಡಿಸಲು ಇದೆ ವೆಬ್ಸೈಟ್ ನಲ್ಲಿ UID Linking for RC Members ಆಯ್ಕೆಯಲ್ಲಿ ಮಾಡಬಹುದಾಗಿದ್ದು, ಅಥವಾ ನಿಮ್ಮ ರೇಷನ್ ನೀಡುವ ಕೇಂದ್ರದಲ್ಲಿ, ಆಹಾರ ಇಲಾಖೆಯ ಕಚೇರಿಯಲ್ಲಿ, ನಿಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಮೊಬೈಲ್ ಜೊತೆ ತೆಗೆದುಕೊಂಡು ಹೋಗಿ ಮಾಡಿಸಿಕೊಳ್ಳಬಹುದಾಗಿದೆ.
Ration card aadhaar card link status: ಕರ್ನಾಟಕ ಆಹಾರ ಇಲಾಖೆಯು ಈಗಾಗಲೇ ekyc ಅಂದರೆ ನಿಮ್ಮ ರೇಷನ್ ಕಾರ್ಡ್ ಜೊತೆ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಲಿಂಕ್ ಕಡ್ಡಾಯಗೊಳಿಸಿದ್ದು, ಒಂದುವೇಳೆ ಇನ್ನೂ ನೀವು ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸದೇ ಇದ್ದಲ್ಲಿ ನಿಮಗೆ ಪಡಿತರ ವ್ಯವಸ್ಥೆಯಲ್ಲಿ ಸಿಗುವ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ ಹಾಗೂ ನಿಮ್ಮ ಕಾರ್ಡ್ ರದ್ದಾಗಲಿದೆ, ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಆಗಿದೇ ಇಲ್ಲವೇ ಎನ್ನುವುದರ ಚೆಕ್ ಮಾಡುವ ವಿಧಾನ ತಿಳಿಸಲಿದ್ದೇವೆ.
ಅಧಿಕೃತ ವೆಬ್‌ಸೈಟ್: ahara.kar.nic.in, https://ahara.kar.nic.in/lpg/