ಗೃಹಲಕ್ಷ್ಮಿ ಯೋಜನೆಯ ಹಣ💸 ಬರೋದು ಲೆಟ್ ಆದ್ರು ಪರವಾಗಿಲ್ಲ ಆದ್ರೆ ಯಾಕೆ ಹಣ ಬಂದಿಲ್ಲ ಅಂತ ಹೀಗೆ ಚೆಕ್ ಮಾಡ್ಕೊಳಿ👆

Опубликовано: 16 Июнь 2026
на канале: SRV Tech in Kannada Youtube Channel ♥️💛
311
8

ಈ ಲಿಂಕ್ ಕ್ಲಿಕ್ ಮಾಡಿ ಇದರಲ್ಲಿ ಆಧಾರ್ ನಂಬರ್ ಹಾಕಿ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ (Registered Mobile Number) ಗೆ ಬರುವ ಓಟಿಪಿ ಯನ್ನು ನಮೂದಿಸಿ.👇🖇️
https://resident.uidai.gov.in/bank-ma...

ಈ ವೆಬ್ಸೈಟ್ನಲ್ಲಿ ನಿಮ್ಮ ಆಧಾರ್ ನಂಬರ್ ಹಾಗೂ ಜಿಲ್ಲೆಯನ್ನು ನಮೂದಿಸಿ ನೀವು ಬದಲಾಯಿಸಿದ ನಿಮ್ಮ ಹೆಸರು ಸರಕಾರದ ಮಾಹಿತಿ ಕಣಜದಲ್ಲಿ ಅಪ್ಡೇಟ್ ಆಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಿ.👇🖇️
https://mahitikanaja.karnataka.gov.in...

Gruha Lakshmi Yojana Status in Karnataka can be checked through the Seva Sindu portal at https://sevasindhugs1.karnataka.gov.in/ and Food, Civil Supplies & Consumer Affairs website, https://ahara.kar.nic.in/, those enrolled to avail the benefit of this scheme need to know that payment of ₹2000 to beneficiaries has been ...

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಮತ್ತು ಹಣ ವರ್ಗಾವಣೆ ಮಾಡುವುದಕ್ಕೆ ಒಂದೇ ವೆಬ್ಸೈಟ್ ಇರುವುದರಿಂದ ಆಗಸ್ಟ್ ತಿಂಗಳ ಪ್ರಕ್ರಿಯೆಯಲ್ಲಿ ತಡವಾಗಿದೆ ಆದರೆ ಈ ಸೆಪ್ಟೆಂಬರ್ ತಿಂಗಳಿನಿಂದ ಹೀಗೆ ಆಗುವುದಿಲ್ಲ ಪ್ರತಿ ತಿಂಗಳು 15ನೇ ತಾರೀಖಿನ ಒಳಗಾಗಿ ಎಲ್ಲಾ ಮನೆ ಒಡತಿಯರ ಖಾತೆಗೆ ರೂ.2000 ಜಮಾ ಮಾಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದೇ ತಿಂಗಳ 15 ಅಥವಾ 16 ನೇ ತಾರೀಖಿನ ಒಳಗಾಗಿ ಮೊದಲ ಕಂತಿನ ಜೊತೆಗೆ ಎರಡನೇ ಕಂತಿನ ಹಣವನ್ನು ಸೇರಿಸಿ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಆಗಸ್ಟ್ ತಿಂಗಳ ಹಣ ಬರದೆ ಇದ್ದವರು ಈ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದೇ ಬಾರಿಗೆ ರೂ.4,000 ಪಡೆಯುತ್ತಾರೆ.