Praana Priya || ಪ್ರಾಣ ಪ್ರಿಯ || Good Friday Song ||

Опубликовано: 16 Июль 2026
на канале: Eva.Girish Naik Official
10,290
390

#girishnaikofficialworshipsong#goodfridaysong#nambikeyahejjesongs

" PRAANA PRIYA " is heart touching ಸಾಂಗ್

Watch and subscribe this channel for more new songs

Album - Nambikeya Hejje
Lyrics, tune, Melody & Sung By: Pas.Girish Naik. B
Music by: MS Mirajkar
Mix&mastering: Satish Babu

C major
3/4
ಚಾರುಕೇಸಿ ರಾಗ

ಕಲ್ವಾರಿ ನಾಯಕನೇ ನನ್ ಪ್ರಾಣ ಪ್ರಿಯನೆ
ನಿನ್ನ ಶಿಲುಬೆಯ ನಾ ನೆನೆಸುವೆ |
ಕಲ್ವಾರಿ ನಾಯಕನೇ ನನ್ನ ಪ್ರಾಣ ಪ್ರಿಯನೇ
ನಿನ್ನ ಬಾಧೆಯ ನಾ ನೆನೆಸುವೆ |

ಅಳುತ್ತಿದೆ ಈ ಹೃದಯ
ಅಳುತ್ತಿದೆ ನನ್ ಹೃದಯ
ನಿನ್ನ ಶಿಲುಬೆಯ ತ್ಯಾಗವ ನೆನೆಸಿ
ಸುರಿಯುತ್ತಿದೆ ಕಣ್ಣೀರು
ನಿನ್ನ ಶಿಲುಬೆಯ ದೃಷ್ಠಿಸಿ ನೋಡಿ
ನಾಯಕನೇ ಜೀವ ನಾಯಕನೇ |||
ನನಗಾಗಿ ಮುರಿಯಲ್ಪಟ್ಟೆ ನೀ
ನನಗಾಗಿ ಜಜ್ಜಲ್ಪಟ್ಟೆ ನೀ
ಕಲ್ವಾರಿ ನಾಯಕನೇ ನನ್ ಪ್ರಾಣ ಪ್ರಿಯನೆ
ನಿನ್ನ ಶಿಲುಬೆಯ ನಾ ನೆನೆಸುವೆ |
ಆ …..ಆ… ಆ ಬಾಧೆಯ ನಾ ನೆನೆಸುವೆ |

ಹೊಡೆಯಲ್ಪಟ್ಟಂತ ಬಂಡೆಯೇ
ನೀರು ನದಿಯಾಗಿ ಹರಿಯಿತು ||2||
ಜೀವ ನದಿಯೇ ||4||
ನನ್ನದಾಹವ ತೀರಿಸಿದೆ
ಕಲ್ವಾರಿ ನಾಯಕನೇ ನನ್ನ ಪ್ರಾಣ ಪ್ರಿಯನೇ
ನಿನ್ನ ಶಿಲುಬೆಯ ನಾ ನೆನೆಸುವೆ |
ಆ …..ಆ… ಆ ಬಾಧೆಯ ನಾ ನೆನೆಸುವೆ |

ಮುರಿಯಲ್ಪಟ್ಟಂತ ರೊಟ್ಟಿಯೆ
ನನ್ನ ಕಣ್ಗಳು ತೆರಿಯಿತು ||2||
ಜೀವ ರೊಟ್ಟಿಯೇ ||4||
ಹಸಿವನ್ನು ನೀಗಿಸಿದೆ (ಆತ್ಮದ)
ಕಲ್ವಾರಿ ನಾಯಕನೇ ನನ್ನ ಪ್ರಾಣ ಪ್ರಿಯನೇ
ನಿನ್ನ ಶಿಲುಬೆಯ ನಾ ನೆನೆಸುವೆ |
ಆ …..ಆ… ಆ ಬಾಧೆಯ ನಾ ನೆನೆಸುವೆ |

ಕೊಯ್ಯಲ್ಪಟ್ಟಂತ ಕುರಿಯೇ
ನೀ ನನಗಾಗಿ ಬಲಿಯಾದೆ ||2||
ಯಜ್ಞದ ಕುರಿಯೇ ||4||
ಲೋಕದ ಪಾಪವನ್ನು
ಹೊತ್ತುಕೊಂಡ ಕುರಿಮರಿಯೇ

Contact Us : ©️ copyright 2024, All Rights reserved to Eva.Girish Naik Official