ಮರೆಯದ ಶಿಲುಬೆಯ ಪ್ರೇಮ|| Mareyada shilubeya prema || Good Friday kannada song ||Girishnaik Official ||

Опубликовано: 15 Июль 2026
на канале: Eva.Girish Naik Official
6,122
342

Album : Nambikeya Hejje
Song : Mareyada shilubeya prema

Lyrics,tune,melody &sung by - Pas,Girish Naik
Mix & Mastering : Satish Babu
Music : M.S.Mirajkar

Watch and subscribe this channel for more new song's...


May God Bless you all abundantly...…

ನೀವು ನಮ್ಮ ನಂಬಿಕೆಯ ಹೆಜ್ಜೆಯ ಸಂಗೀತ ಸೇವೆಯನ್ನು ಪ್ರೋತ್ಸಾಹಿಸಲು ಬಯಸುವುದಾದರೆ, ನಿಮ್ಮ ಕಾಣಿಕೆ ದೇವರ ಮಹಿಮೆಗಾಗಿ ಹೊಸ ಹೊಸ ಹಾಡುಗಳನ್ನು ಬಿಡುಗಡೆ ಮಾಡಲು ನಮಗೆ ಸಹಾಯ ಮಾಡುತ್ತದೆ.

If God inspires you support our Music Ministry...

Google pay / Phone pay - +91 9591088835.

contact No - +91 8105994273

Chord : Em (Natabhairavi Raaga)
ಮರೆಯದ ಪ್ರೇಮ ನಿನ್ನ ಪ್ರೇಮ ನನಗಾಗಿ ಬಲಿಯಾದ ನಿನ ಪ್ರೇಮ ಮರೆಯದ ಪ್ರೇಮ ನಿನ್ನ ಪ್ರೇಮ ನನಗಾಗಿ ಧರೆಗಿಳಿದ ನಿನ್ನ ಪ್ರೇಮ ಮರೆಯದ ಪ್ರೇಮ ನಿನ್ನ ಪ್ರೇಮ

ಕಲ್ವಾರಿ ಶಿಲುಬೆ ಮೇಲೆ ಬಲಿಯಾದ ಆ ಪ್ರೇಮವು
ಕರುಣೆಯ ಪ್ರೇಮವು ಮಮತೆಯ ಪ್ರೇಮವು ||2||
ಕಲ್ಲಲ್ಲಿಯು ಮುಳ್ಳಲ್ಲಿಯೂ ನಡೆದಾ ಪ್ರೇಮವು
ಕರುಣೆಯ ಪ್ರೇಮವು ಯೇಸುವಿನ ಪ್ರೇಮವು

ತಾಯಿಯ ಗರ್ಭದಲ್ಲೇ ರೂಪಿಸಿದ ಪ್ರೇಮವು ಶಾಶ್ವತ ಪ್ರೇಮವೂ ನಿರಂತರ ಪ್ರೇಮವೂ ||2||
ನನ ಪಾಪವ ನನ ಶಾಪವ ತೊಳೆದಂತ ಪ್ರೇಮವು
ಪರಿಶುದ್ಧ ಪ್ರೇಮವು ಯೇಸುವಿನ ಪ್ರೇಮವು