ನಿಮ್ಮ Database'ಗೆ Mock up Data generate ಮಾಡುವುದು ಹೇಗೆ?| @DataAcademyIN |

Опубликовано: 31 Март 2026
на канале: DataAcademy.in
51
1

Database Developer'‌ಗಳು Dev environment'ರಲ್ಲಿ ಸಾಕಷ್ಟು ಡೇಟಾವನ್ನು ಹೊಂದಿಲ್ಲದಿರುವ ಸವಾಲನ್ನು ಎದುರಿಸುತ್ತಾರೆ. ಇದರಿಂದಾಗಿ Development environment'ರಲ್ಲಿ develop ಪಡಿಸಿದ ಮತ್ತು test ಮಾಡಿರುವ ಯಾವುದೇ query'ಗಳು higher environment'ರಲ್ಲಿ ನಿರೀಕ್ಷೆಗಿಂತ ಕಡಿಮೆ performance ತೋರಬಹುದು. ಈ ಸಮಸ್ಯೆಯು ಹೆಚ್ಚಾಗಿ development database'‌ಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ Development Database ಕಳಪೆ ಗುಣಮಟ್ಟದ ಜೊತೆಗೆ ಕಡಿಮೆ ಪ್ರಮಾಣದ Dataವನ್ನು ಹೊಂದಿರುತ್ತದೆ.

Development environmentದಲ್ಲಿ Synthetic/Artificial Dataವನ್ನು ಉತ್ಪಾದಿಸುವ ಮೂಲಕ ಈ ಸಮಸ್ಯೆಯನ್ನು ಹೆಚ್ಚಿನ ಮಟ್ಟಿಗೆ ಪರಿಹರಿಸಬಹುದು. ಈ ವೀಡಿಯೊದಲ್ಲಿ, ನಾವು Python Library Fake2DB ಅನ್ನು ಬಳಸಿಕೊಂಡು ಸರಳ ಮತ್ತು ತ್ವರಿತ ರೀತಿಯಲ್ಲಿ Mock-Up dataset‌ಗಳನ್ನು ಹೇಗೆ ರಚಿಸಬಹುದು ಎಂಬುದನ್ನು ನೋಡಲಿದ್ದೇವೆ.

ಬಳಸಿದ COMMAND'ಗಳು:

Create Python Virtual Environment: python -m venv datagen
Switch to virtual environment: datagen\Scripts\Activate

Install Fake2DB: pip install fake2db
Install psycopg: pip install psycopg2

ಪ್ರಮುಖ ಲಿಂಕ್‌ಗಳು:

Fake2DB ಯ GIT ರೆಪೊ: https://github.com/emirozer/fake2db
List of attributes: https://github.com/emirozer/fake2db/b...

ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ದಯವಿಟ್ಟು ಈ ವೀಡಿಯೊವನ್ನು ಲೈಕ್ ಮಾಡಲು ಮರೆಯದಿರಿ, ಅದನ್ನು ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಿ ಮತ್ತು ದಯವಿಟ್ಟು SUBSCRIBER'ರಾಗಿ

ಇದೇ ವೀಡಿಯೊವನ್ನು ಇಂಗ್ಲಿಷ್ನಲ್ಲಿ -    • How to generate Mock-up Data for your Data...  

Link to Video List - https://docs.google.com/spreadsheets/...

Hi, My name is Bindu Kumar and I am a Data Architect who is passionate in learning as well as sharing my learning with others.
If you found this video useful, please do Like, Share & Subscribe.

If you found this content useful, consider buying me a cup of coffee -
https://www.buymeacoffee.com/dataacademy
https://ko-fi.com/dataacademy

Contact Info -
Email ID: [email protected]
Telegram Group: t.me/dataupskill
LinkedIN:   / sandeepkumardwbi  
Website: www.dataacademy.in

Tags:
DataAcademy, DataAcademyIN, Data Academy India, Data Academy, Bindu Kumar, BinduKumar, Mockup Data, ETL Testing, Data Generator, Fake Data, fake2db, mockaroo, random data, load test, stress test