ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರ ಕಂಚಿನ ಕಂಠಸಿರಿಯಲ್ಲಿ ಶ್ರೀ ದೇವಿ ಮಹಾತ್ಮ್ಯೆ ಪ್ರಸಂಗದ ಕೆಲವು ಸೊಗಸಾದ ಪದ್ಯಗಳು
🎶 ಎಂದು ಯೋಚಿಸಿ ಮಹಮ್ಮಾಯೆ
🎶 ವೀಣೆಯ ಪಿಡಿದಿರ್ಪ ವಾಣಿ
🎶 ಅರರೆ ಇನ್ನಿವಳೆಂತ ವಿಟಗಾರೆ
🎶 ಧನುಜೇಶ ಕೇಳೆನ್ನ ಮಾತ
🎶 ತರುಣಿಯಲ್ಲವಳಾದಿ ಮಾಯೆ
🎶 ನೋಡಿದನು ಕಲಿ ರಕ್ತಬೀಜನು
🎶 ಏಣಾಂಕನಿಭವಕ್ತ್ರೆ ನೀನೆಲಗೆ
ಪ್ರಸಂಗ ಕವಿ - ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರು
ಹಿಮ್ಮೇಳ:-
ಭಾಗವತರು - ಪುಂಡಿಕಾಯಿ ಗೋಪಾಲಕೃಷ್ಣ ಭಟ್
ಮದ್ದಳೆ - ವಿಶ್ವನಾಥ ಶೆಣೈ
ಚೆಂಡೆ - ಮುರಾರಿ ಕಡಂಬಳಿತಾಯ
ಚಕ್ರತಾಳ - ಶಂಕರ ಕೋರಿಕಾರ್
ಮುಮ್ಮೇಳ:-
ಕೌಶಿಕೆ - ಅರುಣ್ ಕೋಟ್ಯಾನ್
ಚಂಡ- ಜನಾರ್ಧನ ಕುಂದಾಪುರ
ಮುಂಡ- ಪ್ರದೀಪ ಗಂಟಲ್ಕಟ್ಟೆ
ಶುಂಭಾಸುರ - ವಸಂತರಾಜ್ ಕಟೀಲು
ರಕ್ತಬೀಜಾಸುರ - ಅರಳ ಗಣೇಶ್ ಶೆಟ್ಟಿ
ಸ್ಥಳ - ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆ,ಪುತ್ತೂರು
ದಿನಾಂಕ - 21-12-2024
ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು [ 6 ]
ಸೇವಾಕರ್ತರು - ಹತ್ತು ಸಮಸ್ತರು,ಪುತ್ತೂರು
©B Shreekara
#yakshagana #yakshagana2024 #kateelmela #tulunadu #puttur
Important links👇:
Puttur Jathre Videos: • |ಪುತ್ತೂರು ಜಾತ್ರೆ, ಮಹಾಲಿಂಗೇಶ್ವರ ದೇವರ ಉತ್ಸವ ...
Yakshagana Videos: • ಯಕ್ಷಶ್ರೀ- ಯಕ್ಷಗಾನ ವಿಡಿಯೋಗಳ ಸಂಗ್ರಹ
Yakshagana "Shri Devi Mahathme": • ಶ್ರೀ ಕಟೀಲು ಮೇಳದವರಿಂದ ಶ್ರೀ ದೇವೀ ಮಹಾತ್ಮೆ ಯಕ್...
For notification on more videos, click the links given below
Subscribe our Youtube channel: / bshreekara
Facebook: / shreek1009
Twitter: / b_shreekara
Instagram: / b_shreekara