Chakravarty Sulibele on Bhagavath Geeta - Chapter 7

Опубликовано: 11 Июль 2026
на канале: Chakravarthy Sulibele [Official]
156,158
2.9k

ನಿಷ್ಕಾಮ ಕರ್ಮ ಜ್ಞಾನಕ್ಕೆ ಮಾರ್ಗ. ಜ್ಞಾನದ ಮೂಲಕ ಮುಕ್ತಿ ದೊರೆಯುತ್ತದೆ. ಧ್ಯಾನದ ಮೂಲಕ ಮನಸ್ಸಿನ ನಿಗ್ರಹ ಮಾಡಿಕೊಂಡ ವ್ಯಕ್ತಿಯು ತನ್ನನ್ನು ತಾನು ಅರಿತುಕೊಳ್ಳಲು ಸಿದ್ಧನಾಗುತ್ತಾನೆ. ಜ್ಞಾನ-ವಿಜ್ಞಾನ ಯೋಗದಲ್ಲಿ ಕೃಷ್ಣನು ಪರಾ ಜ್ಞಾನ, ಅಪರಾಜ್ಞಾನ ಎಂಬ ಜ್ಞಾನಗಳ ಕುರಿತು ವಿವರಿಸುತ್ತಾನೆ.