Chakravarty Sulibele on Bhagavath Geeta - Chapter 2|| Part 2||

Опубликовано: 14 Сентябрь 2026
на канале: Chakravarthy Sulibele [Official]
192,061
4.4k

ಭಗವದ್ಗೀತೆಯಲ್ಲಿ ಸಾಂಖ್ಯಯೋಗ ಅತ್ಯಂತ ಪ್ರಮುಖವಾದ ಅಧ್ಯಾಯ. ಮುಂದಿನ ಎಲ್ಲ ಅಧ್ಯಾಯಗಳಲ್ಲಿ ಬರುವ ಸಾರಾಂಶ ಈ ಅಧ್ಯಾಯದಲ್ಲಿ ಅಡಗಿದೆ. ಗೀತೆಯಷ್ಟನ್ನೂ ಪ್ರತಿನಿತ್ಯ ಪಾರಾಯಣ ಮಾಡುವುದು ಕಷ್ಟವೆನ್ನುವವರು ಸಾಂಖ್ಯಯೋಗವೊಂದನ್ನೇ ಮಾಡಿದರೂ ಗೀತೆಯ ಸಾರ ಅರಿತಂತೆ.