Chakravarty Sulibele on Bhagavath Geeta - Chapter 6

Опубликовано: 17 Июль 2026
на канале: Chakravarthy Sulibele [Official]
147,173
2.9k

ನಿಗ್ರಹಗೊಂಡ ಮನಸ್ಸು ಮಿತ್ರನಿದ್ದಂತೆ, ಚಂಚಲ ಮನಸ್ಸು ಶತ್ರುವಿದ್ದಂತೆ. ಮನಸ್ಸನ್ನು ನಿಗ್ರಹಿಸಲು ಧ್ಯಾನ ಅತ್ಯಂತ ಪ್ರಮುಖವಾದ ಮಾರ್ಗ. ಧ್ಯಾನ ಹೇಗೆ ಮಾಡಿದರೆ ಮನಸ್ಸು ನಿಗ್ರಹಗೊಳ್ಳುತ್ತದೆ ಎಂಬುದರ ಕುರಿತು ಶ್ರೀಕೃಷ್ಣ ಅರ್ಜುನನಿಗೆ ವಿವರಿಸಿದ್ದಾನೆ.