ಮೆಕ್ಕೆಜೋಳದ ಬೆಳೆಗೂ ಮಣ್ಣಿನ ಪರೀಕ್ಷೆ ಅನಿವಾರ್ಯ

Опубликовано: 16 Июль 2026
на канале: Outgrow
57
2

ಮಣ್ಣಿನ ಪರೀಕ್ಷೆ ಎಂಬುದು ಎಲ್ಲಾ ಬೆಳೆಗಳಿಗೂ ಎಲ್ಲಾ ಕಾಲದಲ್ಲೂ ಮಾಡಿಸಲೇ ಬೇಕಾದ ಬಹು ಮುಖ್ಯವಾದ ಕೃಷಿಯ ಭಾಗವಾಗಿದೆ. ರೈತನ ಭೂಮಿಯ ಮಣ್ಣು ಎಲ್ಲಾ ಕಡೆಯೂ ಒಂದೇ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಪ್ರತಿ ವರ್ಷ ಪ್ರತಿ ಬೆಳೆಗೂ ಮಣ್ಣಿನ ಪರೀಕ್ಷೆಯ ಅವಶ್ಯವಿದೆ. ಮಣ್ಣಿನ ಪರೀಕ್ಷೆಯನ್ನು ಕಡೆಗಣಿಸಿ ಹಲವು ವರ್ಷಗಳ ಕಾಲ ಬೆಳೆದ ಮೆಕ್ಕೆ ಜೋಳದ ಬೆಳೆಯಿಂದ ನನ್ನ ಸಹೋದರಿಯ 26 ಭೂಮಿಯಲ್ಲಿ ಇಳುವರಿ ಕುಸಿದಿದ್ದು ಈಗ ಹತ್ತಿಯನ್ನು ಬಿಟ್ಟು ಬೇರೇನನ್ನೂ ಬೆಳೆಯಲಾಗುತ್ತಿಲ್ಲ.

Location_ರಮೇಶ್ ಜಟ್ಟೆಪ್ಪ ಹೊರಕೇರಿ
ರಾಣೇಬೆನ್ನೂರು. ಹಾವೇರಿ ಜಿಲ್ಲೆ.
ಕರ್ನಾಟಕ.