ನಿಮ್ಮ ಬೆಳೆಯ ಇಳುವರಿಯನ್ನು ಮೂರು ಪಟ್ಟು ಹೆಚ್ಚಿಸಲು ನೀವು ಬಯಸುವಿರಾ? ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.

Опубликовано: 12 Июль 2026
на канале: Outgrow
712
10

ನಿಮ್ಮ ಬೆಳೆಯ ಇಳುವರಿಯನ್ನು ಮೂರು ಪಟ್ಟು ಹೆಚ್ಚಿಸಲು ನೀವು ಬಯಸುವಿರಾ? ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.

"ಮಣ್ಣಿನ ಪರೀಕ್ಷೆಯು ಮಣ್ಣಿನ ನಿರ್ವಹಣೆಯ ಅಗತ್ಯವಾದ ಭಾಗವಾಗಿದೆ. ಮಣ್ಣಿನ ಪರೀಕ್ಷೆ ಮತ್ತು ಸರಿಯಾದ ಮಣ್ಣಿನ ಆರೋಗ್ಯ ನಿರ್ವಹಣೆಯ ಸಹಾಯದಿಂದ,
ನಾನು ಟೊಮಾಟೊ ಇಳುವರಿಯನ್ನು 30 ರಿಂದ 97.5 ಟನ್‌ಗಳಿಗೆ ಹೆಚ್ಚಿಸಿದ್ದೇನೆ.
ಔಟ್‌ಗ್ರೋ ಮೂಲಕ ನಿಮ್ಮ ಮಣ್ಣನ್ನು ಪರೀಕ್ಷೆ ಮಾಡಲು ನಾನು ಎಲ್ಲರಿಗೂ ಸಲಹೆ ನೀಡುತ್ತೇನೆ ಅವರು ನೀಡುವ ಮಣ್ಣಿನ ಫಲಿತಾಂಶಗಳು ತುಂಬಾ ನಿಖರವಾಗಿರುವುತ್ತದೆ.""

ಶ್ರೀ ರವಿಶಂಕರ್, ಕಳೆದ 8 ವರ್ಷಗಳಿಂದ ಮಣ್ಣಿನ ಪರೀಕ್ಷೆ ಮಾಡಿಸುತ್ತಿದ್ದಾರೆ . ಮಾದನಹಳ್ಳಿ, ಕೋಲಾರ"

agribusiness how it works, Agri startups India, agribusiness, agri business management, agriculture, business ideas , franchise, agriculture business ideas, agriculture business, agriculture business ideas in Kannada, agriculture business ideas in Karnataka, soil test for agriculture, soil test kit